ಶುದ್ಧ ಕುಡಿಯುವ ನೀರಿನ ಘಟಕ ಧ್ವಂಸ ಮಾಡಿದ ದುಷ್ಕರ್ಮಿಗಳು: ₹4 ಲಕ್ಷ ಯೋಜನೆ ಹಾಳು

ETVBHARAT 2025-08-05

Views 53

ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಹಳ್ಳಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ರಾತ್ರೋರಾತ್ರಿ ಧ್ವಂಸ ಮಾಡಿದ ಘಟನೆ ನಡೆದಿದೆ.

Share This Video


Download

  
Report form
RELATED VIDEOS