ಅವರಿಬ್ಬರ ಮಧ್ಯೆ ಇದ್ದ ಮೂವತ್ತು ವರ್ಷಗಳ ಸ್ನೇಹ ಅಕ್ರಮ ಸಂಬಂಧದ ಕಾರಣಕ್ಕೆ ಬದ್ಧ ವೈರಿಗಳನ್ನಾಗಿ ಮಾಡಿತ್ತು. ಗಂಡನ ಗೆಳೆಯನೊಂದಿಗೇ ಸರಸಕ್ಕಿಳಿದ ಹೆಂಡತಿ, ಕೈಹಿಡಿದವನಿಗೆ ಸ್ಮಶಾನದ ಹಾದಿ ತೋರಿಸಿದ್ದಾಳೆ