ಮೈಸೂರು ದಸರಾ: ಜಂಬೂ ಸವಾರಿ ತಾಲೀಮು ಆರಂಭಿಸಿದ ಗಜಪಡೆ

ETVBHARAT 2025-08-13

Views 6

ಮೊದಲ ಹಂತದ ಗಜಪಡೆಗೆ ಇಂದಿನಿಂದ ಸಾಮಾನ್ಯ ತಾಲೀಮು ಆರಂಭವಾಗಿದೆ. ಇನ್ನು 10 - 15 ದಿನಗಳಲ್ಲಿ ಆಗಮಿಸುವ ಎರಡನೇ ಹಂತದ 5 ಆನೆಗಳು ಸೇರಿ ಒಟ್ಟು 14 ಆನೆಗಳ ಸಂಪೂರ್ಣ ತಾಲೀಮು ನಡೆಯಲಿವೆ.

Share This Video


Download

  
Report form
RELATED VIDEOS