ದಾವಣಗೆರೆ: ಬೀದಿ ನಾಯಿ ದಾಳಿಯಿಂದ ರೇಬೀಸ್ ಕಾಯಿಲೆಗೆ ತುತ್ತಾಗಿ ಬಾಲಕಿ ಸಾವು, ಕುಟುಂಬಸ್ಥರ ಆಕ್ರಂದನ

ETVBHARAT 2025-08-18

Views 166

ಬೀದಿ ನಾಯಿ ದಾಳಿಗೊಳಗಾಗಿದ್ದ ನಾಲ್ಕು ವರ್ಷದ ಬಾಲಕಿ ರೇಬೀಸ್​ಗೆ ತುತ್ತಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ನಗರದ ಶಾಸ್ತ್ರಿ ಲೇಔಟ್​ನಲ್ಲಿ ನಡೆದಿದೆ.

Share This Video


Download

  
Report form
RELATED VIDEOS