ಬೀದಿ ನಾಯಿ ಹಾವಳಿ ತಡೆಗೆ ದತ್ತು ಯೋಜನೆ: 50ಕ್ಕೂ ಹೆಚ್ಚು ಮರಿಗಳನ್ನು ದತ್ತು ನೀಡಲು ಹು-ಧಾ ಮಹಾನಗರ ಪಾಲಿಕೆ ಸಜ್ಜು

ETVBHARAT 2025-08-19

Views 28

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಬೀದಿ ನಾಯಿ ಮರಿಗಳನ್ನು ದತ್ತು ಕೊಡುವ ಯೋಜನೆಯನ್ನು ರೂಪಿಸಿದೆ.

Share This Video


Download

  
Report form
RELATED VIDEOS