ತಡೆಗೋಡೆ ಕಟ್ಟಿ, ಘಟಪ್ರಭಾ ನದಿ ನೀರು ಬರದಂತೆ ತಡಿರಿ, ಪ್ರವಾಹದಿಂದ ನಮ್ಮನ್ನು ಕಾಪಾಡಿ: ಗೋಕಾಕ್ ಸಂತ್ರಸ್ತರ ಅಳಲು

ETVBHARAT 2025-08-22

Views 24

ಪ್ರತಿ ವರ್ಷದ ಮಳೆಗಾಲದಲ್ಲೂ ಘಟಪ್ರಭಾ ನದಿ ನೀರು ಉಕ್ಕಿ ಬರುವುದರಿಂದ ಗೋಕಾಕ್​ ನಗರದ ಹಲವೆಡೆ ಹಲವು ಪ್ರದೇಶಗಳಲ್ಲಿ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಜನರಿಂದ ಆಗ್ರಹ ವ್ಯಕ್ತವಾಗಿದೆ.

Share This Video


Download

  
Report form
RELATED VIDEOS