ತನ್ನನ್ನ ತಾನು ಜಗತ್ತಿನ ದೊಡ್ಡಣ್ಣ ಅಂತ ಕರೆದುಕೊಂಡಿರೋ ದೇಶ, ಅಮೆರಿಕಾ.. ಅಲ್ಲಿನ ಅಧ್ಯಕ್ಷ ಈಗ ಕೈಲೊಂದು ವಿಚಿತ್ರ ಅಸ್ತ್ರ ಇಟ್ಕೊಂಡು, ಕಂಡ ಕಂಡ ದೇಶಗಳ ಮೇಲೆ ದಾಳಿಗೆ ಹೊರಟಿದ್ದಾರೆ..