ಎರಡು ದಶಕಗಳ ದುಷ್ಮನಿಯ ಜ್ವಾಲೆಗೆ ದೋಸ್ತಿ ಜಲ..! ‘ಮಹಾ’ಯುದ್ಧಕ್ಕೆ ಒಂದಾದ ಠಾಕ್ರೆ ಸಹೋದರರು..! ರಕ್ತ ಸಂಬಂಧಿಗಳ ಮಧ್ಯೆ ಹೊತ್ತಿದ್ದೇಕೆ ದ್ವೇಷದ ಕಿಡಿ..? ಅಧಃಪತನದ ಅಗ್ನಿಕುಂಡದಿಂದ ಹೊರ ಬರುತ್ತಾ ಶಿವಸೇನೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಣ್ತಮ್ಮ ಯುದ್ಧಕಾಂಡ