ಓಟದ ಸ್ಫರ್ಧೆ ಹೆಸರಿನಲ್ಲಿ ನೂರಾರು ಯುವಕರಿಗೆ ವಂಚನೆ! ಎಂಟ್ರಿ ಫೀ ಹೆಸರಿನಲ್ಲಿ ಹಣ ಕಟ್ಟಿಸಿಕೊಂಡು ಟೋಪಿ!

Views 14

ಆ ಯುವಕರು ಪೊಲೀಸ್​ ಮತ್ತು ಆರ್ಮಿ ಹೋಗಬೇಕು ಅಂತ ಕನಸು ಕಂಡಿದ್ರು. ಅದರಂತೆ ನಿತ್ಯವೂ ರನ್ನಿಂಗ್ ಸೇರಿದಂತೆ ಆ ಹುದ್ದೆಗಾಗಿ ತಯಾರಿ ನಡೆಸಿದ್ರು. ಆದ್ರೆ ಅಂತಹ ಯುವಕ ಮೊಬೈಲ್​ ಬಂದ ಒಂದು ಮೆಸೇಜ್​ ನಂಬಿ ಈಗ ಮೋಸ ಹೋಗಿದ್ದಾರೆ. ಏನು ಆ ಮೋಸ ಅಂತೀರಾ ಈ ವರದಿ ನೋಡಿ. 

Share This Video


Download

  
Report form
RELATED VIDEOS