ದಳಪತಿಗೆ ಕೋಳ ಹಾಕುತ್ತಾ ತಮಿಳುನಾಡು ಸರ್ಕಾರ? ಅಲ್ಲು ಅರ್ಜುನ್ ರೀತಿ ದಳಪತಿ ವಿಜಯ್ ಬಂಧನ..?

Views 0

ದಳಪತಿ ವಿಜಯ್​ರ ರಾಜಕೀಯ ಱಲಿಯಲ್ಲಿ ನಡೆದ ಕಾಲ್ತುಳಿದಲ್ಲಿ 40 ಜನ ಬಲಿಯಾಗಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಂಥದ್ದೊಂದು  ಅವಗಢಕ್ಕೆ ಕಾರಣವಾದ ವಿಜಯ್​ರನ್ನ ಬಂಧಿಸಬೇಕು ಅಂತ ಡಿಎಂಕೆ ಪಕ್ಷದ ನಾಯಕರು ಆಗ್ರಹಿಸಿದ್ರೆ, ವಿಜಯ್ ಈ ಘಟನೆ ಹಿಂದೆ ಆಡಳಿತ ಪಕ್ಷದ ಪಿತೂರಿ ಇದೆ ಅಂತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Share This Video


Download

  
Report form
RELATED VIDEOS