ಕಾಂತಾರ-1 ಬಳಿಕ ಖುಲಾಯಿಸಿದ ರುಕ್ಕು ಲಕ್ಕು..! ಟಾಕ್ಸಿಕ್, ಡ್ರ್ಯಾಗನ್ ಸಿನಿಮಾಗಳಿಗೆ ರುಕ್ಕು ನಾಯಕಿ

Views 198

ಕಾಂತಾರ ಚಾಪ್ಟರ್​-1ನಲ್ಲಿ ನಟಿಸಿದ್ದೇ ನಟಿಸಿದ್ದು ರುಕ್ಮಿಣಿ ಅದೃಷ್ಟವೇ ಬದಲಾಗಿದೆ. ರಾಣಿ ಕನಕವತಿ ಪಾತ್ರದಲ್ಲಿ ನಟಿಸಿದ ರುಕ್ಕು ಲಕ್ಕು ಖುಲಾಯಿಸಿದೆ. ಒಂದರ ಹಿಂದೊಂದರಂತೆ ರುಕ್ಮಿಣೆಗೆ ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳು ಒಲಿದು ಬಂದಿವೆ. ರುಕ್ಮಿಣಿಗೆ ಬರ್ತಾ ಇರೋ ಆಫರ್​ಗಳನ್ನ ನೋಡಿದ್ರೆ ಸಾಕ್ಷಾತ್ ದೈವವೇ ಆಶಿರ್ವಾದ ಮಾಡಿದಂತೆ ಕಾಣ್ತಾ ಇದೆ.

Share This Video


Download

  
Report form
RELATED VIDEOS