ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಐವರು ನಾಯಕಿಯರಿದ್ದಾರೆ. ಸೌಂದರ್ಯದಲ್ಲಿ ಒಬ್ಬರಿಗಿಂತ ಒಬ್ರು ಸವಾಲ್ ಒಡ್ಡೋ ಚೆಲುವೆಯಲ್ಲಿದ್ದಾರೆ. ಆದ್ರೆ ಇವರೆಲ್ಲರಿಗಿಂತಲೂ ಶೈನ್ ಆಗ್ತಿರೋದು ಕಾಂತಾರದ ಕನಕವತಿ ರುಕ್ಮಿಣಿ.