ಶಿವಮೊಗ್ಗದಲ್ಲಿ ಕಾಡಾನೆ ಉಪಟಳ: ಡಿಎಫ್ಒ ಕಚೇರಿ ಮುಂದೆ ಹಾನಿಯಾದ ಬೆಳೆ ಸುರಿದು ರೈತರ ಪ್ರತಿಭಟನೆ

ETVBHARAT 2025-10-01

Views 17

ಕಾಡಾನೆ ದಾಳಿಯಿಂದ ಹಾನಿಯಾದ ಬೆಳೆಯನ್ನು ವನ್ಯಜೀವಿ ವಿಭಾಗದ ಡಿಎಫ್​ಒ ಕಚೇರಿ ಎದುರು ಸುರಿದು ರೈತರು ಪ್ರತಿಭಟಿಸಿದರು.

Share This Video


Download

  
Report form
RELATED VIDEOS