ಯುದ್ಧ ನಿಲ್ಲಿಸಿದ್ದು ಹೇಗೆ 20 ಅಂಶಗಳ ಟ್ರಂಪ್ ಪ್ಲಾನ್! ಶಾಂತಿಯ ಹಿಂದಿದೆ ಅಮೆರಿಕಾ ಅಧ್ಯಕ್ಷನ ಮಹಾ ಕಸರತ್ತು!

Views 0

ಅಂತೂ ಇಂತೂ ಮಧ್ಯಪ್ರಾಚ್ಯದ ಕಾಳ್ಗಿಚ್ಚು ಕರಗೋ ಟೈಮ್ ಬಂದ ಹಾಗಿದೆ.. ಇಸ್ರೇಲ್ ಹಮಾಸ್ ನಡುವಿನ ರಣರಣ ಜ್ವಾಲೆ, ಈಜಿಪ್ಟಿನ ಸಮುದ್ರದ ಪಕ್ಕದ ಊರಲ್ಲಿ ಶಾಂತವಾಗೋ ಸಮಯ ಬಂದಿದೆ.. ಡೊನಾಲ್ಡ್ ಟ್ರಂಪ್ ರಾಜತಂತ್ರ.. ಇಸ್ರೇಲಿನ ಬಾಹುಬಲ.. ಹಮಾಸ್ ಆಶ್ವಾಸನೆ.. ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳ ನಿಟ್ಟುಸಿರು, ಇದೆಲ್ಲದರ ಪರಿಣಾಮವಾಗಿ 738 ದಿನಗಳ ಯುದ್ಧ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.. 

Share This Video


Download

  
Report form
RELATED VIDEOS