‘ಮಹಾ’ ದಂಗಲ್.. ಅಖಾಡಕ್ಕೆ ಅಣ್ಣಾಮಲೈ.. ಠಾಕ್ರೆ ಆಸ್ಪೋಟ..! ರಣಾಂಗಣದಲ್ಲಿ ರಸಮಲೈ ಜ್ವಾಲೆ.. ಸಿಂಗಂ Vs ಶಿವಸೇನೆ..! ಲುಂಗಿ-ಪುಂಗಿ.. ತಾಕತ್ತಿದ್ದರೆ ಕಾಲು ಕತ್ತರಿಸಿ.. ಅಣ್ಣಾಮಲೈ ಸವಾಲ್..! ಅಸ್ಥಿತ್ವಕ್ಕೆ ಅಸ್ಮಿತೆ.. ಠಾಕ್ರೆ ಬ್ರದರ್ಸ್ ಮರಾಠ ಅಸ್ತ್ರ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮರಾಠ-ದ್ರಾವಿಡ ಮಹಾಯುದ್ಧ