ಡಾಕ್ಟರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗು ರಾಜ್ ಬಿ ಶೆಟ್ಟಿ ನಟನೆಯ 45 ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾದ ಹಾಡೊಂದು ಕನ್ನಡದ ರಾಜ್ಯೋತ್ಸವಕ್ಕೆ ಅಂದರೆ ನಂವೆಂಬರ್ 01ರಂದು ಬಿಡುಗಡೆ ಆಗಲಿದೆ.