ನಾನು ಮತ್ತು ಗುಂಡ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಿನಿಪ್ರೇಮಿಗಳು ಮತ್ತು ಪ್ರಾಣಿಪ್ರೇಮಿಗಳು ಈ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಕೂಡ ಗುಂಡನ ಕಹಾನಿನ ಮೆಚ್ಚಿಕೊಂಡಿದ್ದಾರೆ. ಬನ್ನಿ ಹಾಗಾದ್ರೆ ಗುಂಡನ ಬಗ್ಗೆ ಅಭಿನಯ ಚಕ್ರವರ್ತಿ ಹೇಳಿದ್ದೇನು..? ನೋಡೋಣ.