ದಂತ ಮುರಿದುಕೊಂಡು ಏಕದಂತನಾದ ಭೀಮ; ಗಜಗಾಂಭೀರ್ಯದಿಂದ ಓಡಾಡುತ್ತಿರುವ ಆನೆ ಕಂಡು ಮತ್ತೆ ಆತಂಕ!

ETVBHARAT 2025-11-12

Views 21

ಕಾದಾಟದಲ್ಲಿ ದಂತ ಕಳೆದುಕೊಂಡಿರುವ ಭೀಮ, ಜಗಬೋರನಹಳ್ಳಿಯ ಸಮೀಪದ ಚಲ್ಲೇನಹಳ್ಳಿ ಕಾಫಿತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದ್ದಾನೆ.

Share This Video


Download

  
Report form
RELATED VIDEOS