ಎರಡನೇ ಬೆಳೆಗೆ ನೀರು ಬಿಡಿ, ಇಲ್ಲವೇ ರೈತರಿಗೆ ಪರಿಹಾರ ಕೊಡಿ: ಸರ್ಕಾರಕ್ಕೆ ಮಾಜಿ ಶಾಸಕ, ಮಾಜಿ ಸಂಸದರ ಒತ್ತಾಯ

ETVBHARAT 2025-11-19

Views 51

ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಮಾಜಿ ಶಾಸಕ ಮತ್ತು ಮಾಜಿ ಸಂಸದರು ಒತ್ತಾಯಿಸಿದರು.

Share This Video


Download

  
Report form
RELATED VIDEOS