ಭತ್ತ ವಹಿವಾಟು ಜೋರು: 2ನೇ ಬೆಳೆಗೆ ತುಂಗಭದ್ರಾ ನಾಲೆಗೆ ನೀರು ಹರಿಸುವಂತೆ ರೈತರ ಒತ್ತಾಯ

ETVBHARAT 2025-12-05

Views 10

ಭತ್ತ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದರೂ, ತುಂಗಭದ್ರಾ ಎಡದಂಡೆ ನಾಲೆಗೆ ಎರಡನೇಯ ಬೆಳೆಗೆ ನೀರು ಹರಿಸುವುದಿಲ್ಲ ಎಂದು ಸರ್ಕಾರ ಘೋಷಿಸಿರುವುದು ರೈತರಿಗೆ ಸಂಕಷ್ಟ ತರಿಸಿದೆ.

Share This Video


Download

  
Report form
RELATED VIDEOS