ಮಂಡ್ಯ: ಚಿನ್ನಾಭರಣ ದರೋಡೆ ಆರೋಪ ಪ್ರಕರಣ; ಪುರಸಭೆ ಮಾಜಿ ಅಧ್ಯಕ್ಷ ಮರೀಗೌಡ ಬಂಧನ

ETVBHARAT 2025-11-23

Views 28

ಆಗಸ್ಟ್​ ತಿಂಗಳಿನಲ್ಲಿ ಮದ್ದೂರಿನಲ್ಲಿ ಮನೆಗೆ ನುಗ್ಗಿ ದರೋಡೆ ನಡೆದಿತ್ತು. ಸುಮಾರು 2.5 ತಿಂಗಳ ಬಳಿಕ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share This Video


Download

  
Report form
RELATED VIDEOS