ಹೊಸ ವರ್ಷ.. ಹೊಸ ಸಂಘರ್ಷ.. ಏನಿದು ಮುಹೂರ್ತ..? ಜನವರಿಗಾಗಿ ಕಾದು ಕೂತಿರೋದೇಕೆ ಡಿಕೆ ಅತ್ಯಾಪ್ತರು..?

Views 32.9K

ತಂದೆಯೇ ಪೂರ್ಣಾವಧಿ ಸಿಎಂ.. ಪುತ್ರ ಬರೆದ ಶಾಸನ..! ಸಿದ್ದು ವಾರಸ್ದಾರನ ಕಿಚ್ಚಿಗೆ  ಕಂಪಿಸಿತು ಕದನ ವಿರಾಮ..! ಸೋಲು-ಗೆಲುವಿನ ಲೆಕ್ಕ.. ಬಂಡೆ ಬ್ರದರ್​​ ಸುಂಟರಗಾಳಿ..! ಬೂದಿ ಮುಚ್ಚಿದ ಕೆಂಡದಲ್ಲಿ ಮತ್ತೆ ಭುಗಿಲೆದ್ದಿತಾ ಜ್ವಾಲಾಗ್ನಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಪ್ಪನ ಸಿಂಹಾಸನ.. ಮಗನ ಶಾಸನ

Share This Video


Download

  
Report form
RELATED VIDEOS