ಅದು ಪುಟ್ಟ ಸಂಸಾರ.. ಲವ್ ನ್ಯಾರೇಜ್ ಆಗಿದ್ದ ಗಂಡ ಹೆಂಡತಿ ಮತ್ತು ಮಗ.. ಗಂಡ ಡ್ರೈವರ್ ಆದ್ರೆ ಹೆಂಡತಿ ಮಗನನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು.. ಆದ್ರೆ ಆವತ್ತೊಂದು ದಿನ ಗಂಡ ಕೆಲಸಕ್ಕೆ ಹೋಗಿದ್ದಾಗ ಹೆಂಡತಿ ಮನೆಯಲ್ಲೇ ಇದ್ದಳು.. ಆದ್ರೆ ವಾಪಸ್ ಬಂದು ನೋಡಿದ್ರೆ ಹೆಂಡತಿ ನಾಪತ್ತೆ..