ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮೂವಿ ರಿಲೀಸ್ಗೆ ಇನ್ನೂ ಜಸ್ಟ್ 9 ದಿನಗಳು ಬಾಕಿ ಇವೆ. ಈಗಾಗ್ಲೇ ರಿಲೀಸ್ ಆಗಿರೋ ಟ್ರೈಲರ್ ಇದೊಂದು ಹೈವೋಲ್ಟೇಜ್ ಌಕ್ಷನ್ ಡ್ರಾಮಾ ಅನ್ನೋದನ್ನ ಸಾರಿ ಹೇಳಿದೆ.