ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ಆರೋಪ: ದಂಪತಿ ಶಿಕ್ಷಕರು ಪೊಲೀಸ್​ ವಶಕ್ಕೆ

ETVBHARAT 2025-12-20

Views 1

ಬಾಗಲಕೋಟೆಯ ನವನಗರದ ಸೆಕ್ಟರ್​ ನಂ. 54ರಲ್ಲಿರುವ ದಿವ್ಯಜ್ಯೋತಿ ಹೆಸರಿನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು, 3 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Share This Video


Download

  
Report form
RELATED VIDEOS