ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಇದೇ ಗುರುವಾರ ತೆರೆಗೆ ಬರ್ತಾ ಇದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ಗಂಡುಮೆಟ್ಟಿದ ನೆಲದಲ್ಲಿ ನಿಂತು ಕಿಚ್ಚ ನಾನು ಯುದ್ಧಕ್ಕೆ ಸಿದ್ಧ ಅಂದಿದ್ದಾರೆ. ಫ್ಯಾನ್ಸ್ಗೂ ಸುಮ್ಮನಿರಬೇಡಿ ಅಂತ ಬಡಿದೆಬ್ಬಿಸಿದ್ದಾರೆ. ಅರೇ ಕಿಚ್ಚ ಯಾರ ವಿರುದ್ದ ಯುದ್ಧಕ್ಕೆ ನಿಂತ್ರು ಅಂತೀರಾ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.