ಬಾಗಲಕೋಟೆ: ತೋಟಗಾರಿಕಾ ಮೇಳದಲ್ಲಿ ಗಮನ ಸೆಳೆದ ಕುಬ್ಜ ಹಸುಗಳು!

ETVBHARAT 2025-12-23

Views 10

ಪಶುಸಂಗೋಪನೆ ಇಲಾಖೆ ವತಿಯಿಂದ ಆಯೋಜನೆ ಮಾಡಿರುವ ಜಾನುವಾರು ಪ್ರದರ್ಶನದಲ್ಲಿ ನಾಡಿಪತಿ ಪುಂಗನೂರು ತಳಿ ಹಸುಗಳು ನೋಡುಗರ ಗಮನ ಸೆಳೆದವು.

Share This Video


Download

  
Report form
RELATED VIDEOS