Agnisakshi serial actor Vijay Suriya clarifies about his friendship with Vaishnavi

Filmibeat Kannada 2017-08-04

Views 77

'Agnisakshi' serial is one of the biggest hit serial of the Colors Kannada Channel. Agnisaakshi Actor Vijaya Surya Talks About his Relationship with Co-Actress Vaishnavi.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಗ್ನಿಸಾಕ್ಷಿ' ಧಾರಾವಾಹಿ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳನ್ನ ನಿರ್ವಹಿಸುವ ವಿಜಯ್ ಸೂರ್ಯ ಮತ್ತು ವೈಷ್ಣವಿ ಅವರ ಸಿದ್ಧಾರ್ಥ್ ಮತ್ತು ಸನ್ನಿದಿ ಪಾತ್ರಗಳು ಟಿವಿ ಪ್ರೇಕ್ಷಕರ ಫೇವರೆಟ್. ತಮ್ಮ ಹಾಗು ವೈಷ್ಣವಿ ನಡುವಿನ ಸ್ನೇಹದ ಬಗ್ಗೆ ತಮ್ಮ ಅಭಿಮಾನಿಗಳಿಗೆ ವಿಜಯ್ ಸೂರ್ಯ ಮಾತಾಡಿದ್ದು ಹೀಗೆ.. ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS