ದಸರ ಹಬ್ಬಕ್ಕೆ ಇನ್ನು ಮೂರೇ ಮೂರು ದಿನ ಬಾಕಿ ಇದೆ. ನೀವೆಲ್ಲ ಹಬ್ಬದ ತಯಾರಿಯನ್ನು ಇನ್ನೂ ಶುರು ಮಾಡಿರುತ್ತಿರೋ ಇಲ್ಲವೋ ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಈಗಾಗಲೇ ತಾರಕ್ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ....
Challenging Star Darshan's 'Tarak' movie will release on september 29th. features Shanvi Srivastava, Sruthi Hariharan in the lead role.