ಬಿಗ್ ಬಾಸ್ ಕನ್ನಡ ಸೀಸನ್ 5 : ಐದನೇ ಸ್ಪರ್ಧಿ ನಿವೇದಿತಾ ಗೌಡ ಕುಟುಂಬದ ಪರಿಚಯ | Filmibeat kannada

Filmibeat Kannada 2017-10-16

Views 527

ಉಡುಗೆ ಹಾಗೂ 'ಕಂಗ್ಲೀಷ್' ಮಾತಿನ ಶೈಲಿಯಿಂದ 'ಬಿಗ್ ಬಾಸ್' ಮನೆಯಲ್ಲಿ 'ಬಾರ್ಬಿ ಡಾಲ್' ಅಂತಲೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ಮೈಸೂರಿನ ಹುಡುಗಿ. ನಿವೇದಿತಾ ಮೊದಲು ಮನೆಯಲ್ಲಿ ಬಿಗ್ ಬಾಸ್ ಗೆ ಹೋಗ್ತೀನಿ ಅಂದಾಗ ಅವರ ಮನೆಯಲ್ಲಿ ಏನ್ ಅಂದ್ರಂತೆ ಗೊತ್ತಾ?

Niveditha Gowda, Bigg Boss Kannada 5 Contestant hails from Mysuru. When Niveditha told her parents that she is going to participate in Big Boss, guess her parent's reaction. Watch video to know more about Niveditha Gowda and her family background.

Share This Video


Download

  
Report form
RELATED VIDEOS