ಸಿ ಸಿ ಎಲ್ 2017 : ಸುದೀಪ್ ಬ್ಯಾಟಿಂಗ್ ಸ್ಟೈಲ್ ಗೆ ಇಂಗ್ಲೆಂಡ್ ಆಟಗಾರ ಫಿದಾ | FIlmibeat Kannada

Filmibeat Kannada 2017-11-06

Views 1.7K

Celebrity Cricket League is going to start very soon. Now, while Sudeep is practicing he hits a bowl where England player impressed by Sudeep's batting style. England Former Cricket Player Owais Shah Tweet About Sudeep Batting Style.


ಸುದೀಪ್ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ಆಟಗಾರನಿಂದ ಕಾಮೆಂಟ್.! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬ್ಯಾಟಿಂಗ್ ಶೈಲಿಯನ್ನ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಆಟಗಾರ ಮೆಚ್ಚಿಕೊಂಡಿದ್ದಾರೆ. ಪ್ರಾಕ್ಟೀಸ್ ವೇಳೆ ಸುದೀಪ್ ಮಾಡಿರುವ ಬ್ಯಾಟಿಂಗ್ ಬಗ್ಗೆ ಈ ಆಟಗಾರ ಟ್ವೀಟ್ ಮಾಡಿ ಹೊಗಳಿದ್ದಾರೆ. ಅಂದ್ಹಾಗೆ, ಸುದೀಪ್ ಅವರು ಒಂದು ರೀತಿಯ ಆಲ್ ರೌಂಡರ್. ಅಂದ್ರೆ, ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾ ಬಿಟ್ಟು ಕೂಡ ವಿವಿಧ ಕ್ಷೇತ್ರಗಳಲ್ಲಿ ಸುದೀಪ್ ಖ್ಯಾತಿಗಳಿಸಿಕೊಂಡಿದ್ದಾರೆ. ಸಿನಿಮಾ ಬಿಟ್ಟರೆ ಸುದೀಪ್ ಹೆಚ್ಚು ಆಸಕ್ತಿ ಹೊಂದಿರುವುದು ಕ್ರಿಕೆಟ್. ಸದ್ಯ, ಸಿಸಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಕಿಚ್ಚ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ. ಹಾಗಿದ್ರೆ, ಸುದೀಪ್ ಅವರ ಬಗ್ಗೆ ಮಾಡಿರುವ ಆ ಇಂಗ್ಲೆಂಡ್ ಆಟಗಾರ ಯಾರು? ಪ್ರಾಕ್ಟೀಸ್ ವೇಳೆ ಕರ್ನಾಟಕ ತಂಡದ ಆಟಗಾರ ವಿ.ಕರಿಯಪ್ಪ ಅವರ ಎಸೆದ ಎಸೆತವನ್ನ ಸುದೀಪ್ ಭರ್ಜರಿಯಾಗಿ ಹೊಡೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ.

Share This Video


Download

  
Report form
RELATED VIDEOS