ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಭಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ಸಿನಿಮಾ 'ದಿ ವಿಲನ್'. ಈ ಸಿನಿಮಾ ಸೆಟ್ಟೇರಿದಾಗನಿಂದಲೂ ಕನ್ನಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಲೇ 'ದಿ ವಿಲನ್' ಸಿನಿಮಾ ತೆರೆಮೇಲೆ ಬರಬೇಕಿತ್ತು. ಆದ್ರೆ, ದಿನಗಳು ಕಳೆಯುತ್ತಿದೆ ಹೊರತು ಸಿನಿಮಾ ಇನ್ನು ಬಿಡುಗಡೆಯಾಗುವ ಹಂತಕ್ಕೆ ಬಂದಿಲ್ಲ
Kannada actor kiccha sudeep has taken his twitter account to react about why the villain movie getting delay to release.