ರಾಧಿಕಾ ಪಂಡಿತ್ ತಮ್ಮ ಹೊಸ ಸಿನಿಮಾದ ಬಗ್ಗೆ ಬಾಯ್ಬಿಟ್ಟ ಸೀಕ್ರೆಟ್ | Filmibeat Kannada

Filmibeat Kannada 2018-03-09

Views 155

Radhika Pandit had not signed any new projects after her marriage with Rocking Star Yash. There were several speculations that she has signed on to be part of a women-oriented subject, which was to be whelmed by a debutante. Radhika has quashed the rumors regarding her next, and has announced the details officially on her social media pages. She has been paired opposite Nirup Bhandari of Rangitaranga fame in this new age love story bankrolled by Rockline Venkatesh.

ನಟಿ ರಾಧಿಕಾ ಪಂಡಿತ್ ಮದುವೆಯ ಬಳಿಕ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿತ್ತು. ಅದೇ ರೀತಿ ಈಗ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು ರಾಧಿಕಾ ಪಂಡಿತ್ ಕೂಡ ಅದರಲ್ಲಿ ಭಾಗಿಯಾಗಿದ್ದಾರೆ. ತಮ್ಮ ಹೊಸ ಸಿನಿಮಾದ ಮೊದಲ ದಿನದ ಚಿತ್ರೀಕರಣದ ಫೋಟೋವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ತೆಗೆದ ಈ ಫೋಟೋದಲ್ಲಿ ರಾಧಿಕಾ ಸಿಂಪಲ್ ಸುಂದರಿ ಆಗಿದ್ದಾರೆ. ಅಂದಹಾಗೆ, ರಾಧಿಕಾ ಪಂಡಿತ್ ಅವರ ಹೊಸ ಸಿನಿಮಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ.

Share This Video


Download

  
Report form
RELATED VIDEOS