ನಿರ್ದೇಶಕ ಸೂರಿ ಮತ್ತೊಂದು ಯಶಸ್ಸು ಗಳಿಸಿದ್ದಾರೆ. ಸೂರಿ ಸಾರಥ್ಯದಲ್ಲಿ ಬಂದ ಪೊಗರು ತುಂಬಿದ 'ಟಗರು' ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ವರ್ಷದ ಹಿಟ್ ಸಿನಿಮಾಗಳ ಪೈಕಿ 'ಟಗರು' ಸಿನಿಮಾ ಪ್ರಮುಖವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಮತ್ತ ಶಿವರಾಜ್ ಕುಮಾರ್ ಸಿನಿಮಾ ಕಮಾಲ್ ಮಾಡಿದೆ. ಸದ್ಯ ಸೂರಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಜನರೇ ಸೂರಿ ಮುಂದೆ ಯಾವ ಸಿನಿಮಾ ಮಾಡಬೇಕು ಎಂದು ಇದೀಗ ಹೇಳಿದ್ದಾರೆ.
After 'Tagaru' which is director Duniya Duri's next movie?. here is the answer from our website readers.