Narthan after his two huge success rathavara and mufti is all set to direct a new movie. He is planning to take yash as a lead actor in his next movie .
ರಥಾವರ ಹಾಗೂ ಮಫ್ತಿ ಸಿನೆಮಾಗಳ ಯಶಸ್ಸಿನ ನಂತರ ನರ್ತನ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ . ಶ್ರೀಮುರಳಿ ಜೊತೆ ಎರೆಡು ಸಿನಿಮಾ ಮಾಡಿರೋ ನರ್ತನ್ ಮುಂದಿನ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಕಿಕೊಂಡು ಸಿನಿಮಾ ಮಾಡ್ತಾರಂತೆ .