Multi starer movies in kannada film industry are becoming a great thing. Fans are awaiting to see their favorite celebs sharing screen. Movies like mufti, tagaru, the villain are becoming talk of the town. So here is one more sandalwood pair who is ready to act together if given a chance
ಸ್ಯಾಂಡಲ್ವುಡ್ ನಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಎಲ್ಲರಿಗೂ ಇಷ್ಟವಾಗ್ತಿವೆ . ತಮ್ಮ ನೆಚ್ಚಿನ ನಾಯಕರನ್ನ ಒಟ್ಟೊಟಿಗೆ ತೆರೆ ಮೇಲೆ ನೋಡು ಖುಷಿ ಅಭಿಮಾನಿಗಳದ್ದು .ಇದೀಗ ಮಫ್ತಿ, ದಿ ವಿಲನ್ ಸಿನಿಮಾ ನಂತರ ಮತ್ತೊಂದು ದೊಡ್ಡ ಮಲ್ಟಿ ಸ್ಟಾರರ್ ಮೊವಿಯನ್ನು ನೀವು ನಿರೀಕ್ಷೆ ಮಾಡಬಹುದು