ನರೇಂದ್ರ ಮೋದಿಯವರನ್ನ ಚರ್ಚ್ ಗಳು ಟಾರ್ಗೆಟ್ ಮಾಡ್ತಿದ್ಯಾ? ಟ್ವಿಟ್ಟರ್ ನಲ್ಲಿ ಇದು ಈಗ ಟ್ರೆಂಡಿಂಗ್

Oneindia Kannada 2018-05-22

Views 1.1K

An archbishop of Delhi has come out with a circular in which he is asking Christians to offer prayers and observe a day fast for the nation ahead of the general elections. After this incident #ChurchTargetsModi hashtag is trending on twitter.

ದೆಹಲಿಯ ಆರ್ಚ್ ಬಿಶಪ್ ವೊಬ್ಬರು ಹೊರಡಿಸಿದ ಪ್ರಕಟಣೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅನಿಲ್ ಶೋಸೆಫ್ ಥಾಮಸ್ ಕೌಟೋ ಎಂಬ ಕ್ರೈಸ್ತ ಗುರುವೊಬ್ಬರು ಇತ್ತೀಚೆಗೆ ಹೊರಡಿಸಿದ್ದ ಪ್ರಕಟಣೆಯೊಂದರಲ್ಲಿ, "ನಾವಿಂದು ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಕಾಣುತ್ತಿದ್ದೇವೆ. ಇದು ನಮ್ಮ ಸಂವಿಧಾನ ನೀಡಿದ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಅತೀದೊಡ್ಡ ಅಪಾಯ. ಅಷ್ಟೇ ಅಲ್ಲ, ಇದು ನಮ್ಮ ಜಾತ್ಯತೀತ ತತ್ತ್ವಕ್ಕೂ ವಿರುದ್ಧ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನೂ ಇನ್ನು ಮೇಲೆ ನಮ್ಮ ದೇಶಕ್ಕಾಗಿ, ಸದೃಢ ನಾಯಕತ್ವಕ್ಕಾಗಿ ಪ್ರಾರ್ಥನೆ ಮತ್ತು ವಾರಕ್ಕೊಂದು ದಿನ ಉಪವಾಸ ವ್ರತ ನಡೆಸಬೇಕಿದೆ" ಎಂದಿದ್ದರು.

Share This Video


Download

  
Report form
RELATED VIDEOS