Anil and uday case has reopened as a reason police wanted to arrest mastigudi producer P.Sundar gowda. But Duniya vijay mislead the police as a result FIR was filed
against him but he is gone missing now.
ಮಾಸ್ತಿಗುಡಿ ಸಿನಿಮಾ ಮಾಡುವಾಗ ಅನಿಲ್ ಉದಯ್ ಇಬ್ಬರು ನೀರು ಪಾಲಾಗಿ ಸಾವನ್ನಪ್ಪಿದ್ದರು . ಈಗ ಅದರ ಪರಿಣಾಮ ಪೊಲೀಸ್ ಮಾಸ್ತಿಗುಡಿ ನಿರ್ಮಾಪಕ ಪಿ ಸುಂದರ್
ಗೌಡ ಅವರನ್ನ ಹುಡುಕಾಟ ನಡೆಸುವಾಗ ದುನಿಯಾ ವಿಜಯ್ ಪೊಲೀಸ್ ಕಣ್ಣಿಗೆ ಮಣ್ಣೆರೆಚಿ ಎಸ್ಕೇಪ್ ಆಗಿದ್ದರೆ