ಮರ್ದಾನಿ 2 ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಣಿ ಮುಖರ್ಜಿ | FILMIBEAT KANNADA

Filmibeat Kannada 2019-11-14

Views 2.3K

ಗನ್ ಹಿಡಿದು ರೇಪಿಸ್ಟ್ ಗಳ ವಿರುದ್ಧ ರಾಣಿ ಮುಖರ್ಜಿ ಗುಡುಗಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಣಿ ಕಾಣಿಸಿಕೊಂಡಿದ್ದಾರೆ. ಪೋಲೀಸ್ ಪಾತ್ರಕ್ಕೆ ಬೇಕಾದ ಖಡಕ್ ತನ ಅವರಿಗೆ ಇದೆ. ನೋಟ ಮತ್ತು ನಟನೆ ಎರಡರಲ್ಲಿಯೂ ರಾಣಿ ಮನಸ್ಸು ಗೆಲ್ಲುತ್ತಾರೆ.

Rani Mukerji is back as the fierce inspector Shivani Roy with Mardaani 2. The makers of the film recently dropped its trailer. While the 2014 film Mardaani dealt with the issue of human trafficking, the sequel sees Shivani Roy on a quest to nab a serial rapist.

Share This Video


Download

  
Report form
RELATED VIDEOS