Duniya vijay and his son Samrat will be sharing screens together in Kusti movie. Samrat's preparation for the movie is appreciable
ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ.
ಕುಸ್ತಿ ಸಿನಿಮಾ ಮೂಲಕ ಸಾಮ್ರಾಟ್ ಸಿನಿ ಪಯಣ ಶುರುವಾಗಲಿದ್ದು ಸಿನಿಮಾಗಾಗಿ ಭರ್ಜರಿ ಕಸರತ್ತು ನಡೆಸಿದೆ ಮರಿ ಕರಿ ಚಿರತೆ.