Sandalwood Abhinaya chakravrthy Sudeep has a huge fan following. One of his female fans has made Sudeep proud by helping a blind man to wtite his exam
ಕಿಚ್ಚ ಸುದೀಪ್‌ರನ್ನು ಪ್ರೀತಿಸೋ ಅಭಿಮಾನಿಗಳು ಅವರಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ಅಂಧನೊಬ್ಬನಿಗೆ ಸಹಾಯ ಮಾಡೋ ಮೂಲಕ ಅಭಿಮಾನ ಮೆರೆದಿದ್ದಾಳೆ