Duniya vijay son Samrat's Kusti movie had a dialogue which said something regarding pailwan. This cas created a fan war between Sudeep and Duniya vijay fans.
ದುನಿಯಾ ವಿಜಯ್ ಹಾಗೂ ಮಗ ಸಾಮ್ರಾಟ್ ಅಭಿನಯದ ಕುಸ್ತಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು , ಅದರಲ್ಲಿ ಸಾಮ್ರಾಟ್ ಪೈಲ್ವಾನ್ ಪದ ಬಳಸಿ ಒಂದು ಡೈಲಾಗ್ ಹೊಡೆದಿದ್ದು ದುನಿಯಾ ವಿಜಯ್ ಹಾಗೂ ಸುದೀಪ್ ಫ್ಯಾನ್‌ಗಳ ಮಧ್ಯೆ ವಾರ್ ಶುರುವಾಗಿದೆ .