Dr. Vishnuvardhan's Nagarahavu movie will be re released and the movie will be watched by Shivrajkumar with fans .
ಡಾ.ವಿಷ್ಣುವರ್ಧನ್ ನಾಯಕ ನಟನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ನಾಗರಹಾವು ಮತ್ತೆ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಶಿವಣ್ಣ ಅಭಿಮಾನಿಗಳ ಜೊತೆ ನೋಡುವುದಾಗಿ ಹೇಳಿದ್ದಾರೆ..