ಕೆ ಆರ್ ಎಸ್ ಜಲಾಶಯ ಭರ್ತಿ | ಪ್ರವಾಹ ಮುನ್ಸೂಚನೆ | Oneindia Kannada

Oneindia Kannada 2018-07-14

Views 5

In view of the rains in the catchment area of the Cauvery the inflow to the Krishnaraja sagar reservoir has increased. The water level was 122.70 feet as against the 124.80 feet. The Irrigation Department authorities issued a flood warning.


ಐದು ವರ್ಷಗಳ ಬಳಿಕ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತದೆ. ಆದ್ದರಿಂದ, ಕಾವೇರಿ ನೀರಾವರಿ ನಿಗಮ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.

Share This Video


Download

  
Report form
RELATED VIDEOS