Jaggesh has given clarification regarding the title of movie in which his son Yatiraj is acting.
ಜಗ್ಗೇಶ್ ಮಗ ಯತಿರಾಜ್ ಸಿನಿಮಾ ಒಂದರಲ್ಲಿ ಡ್ರಗ್ ಮಾಫಿಯಾ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ವಿಚಾರದ ಕುರಿತು ಜಗ್ಗೇಶ್ ಅಪಪ್ರಚಾರ ಮಾಡಬೇಡಿ ಅದು ಸಿನಿಮಾ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. .