ಬಾಲಿವುಡ್ ಖ್ಯಾತ ನಟನ ಜೊತೆ ರಶ್ಮಿಕಾ ಹೆಜ್ಜೆ | Oneindia Kannada

Filmibeat Kannada 2018-07-25

Views 5.8K

ಕರ್ನಾಟಕದ ಕ್ರಶ್, 'ಚಮಕ್' ಚೆಲುವೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲಿಯೂ ಸಖತ್ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದಾರೆ. ಕೇವಲ ವೇದಿಕೆ ಹಂಚಿಕೊಂಡಿದ್ದರೆ ಸಾಮಾನ್ಯ ವಿಚಾರ ಆಗುತ್ತಿತ್ತು. ಆದರೆ ಸ್ಟೇಜ್ ಮೇಲೆ ಮೂರೇ ಮೂರು ಪೆಗ್ಗಿಗೆ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ.


Kannada actress Rashmika Mandanna danced with Bollywood actor Anil Kapoor. Dancing video is viral on the social networking site.

Share This Video


Download

  
Report form
RELATED VIDEOS