Rocking Star Yash and Radhika Pandit are expecting baby in the month of December meanwhile Yash has said that he has more love for baby girl.
ರಾಧಿಕಾ ಹಾಗೂ ಯಶ್ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ . ಇದೇ ವೇಳೆ ಯಶ್ ತಮಗೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟ ಅನ್ನುವ ಮಾತನ್ನು ಹೇಳಿದ್ದಾರೆ. ಕೆ.ಜಿ.ಎಫ್ ಸಿನಿಮಾ ನಂತರ ಯಶ್ ಮೈ ನೇಮ್ ಈಸ್ ಕಿರಾತಕ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ.