ವಿಧಾನಸಭೆ, ಬಿಬಿಎಂಪಿ ಚುನಾವಣೆಯಲ್ಲಿ ಸಿಗದ ಪ್ರತಿಫಲ ಇದೀಗ ಕಮಲ ಪಕ್ಷದ ನಾಯಕರಿಗೆ ದಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಒಡಕಿನ ಲಾಭವನ್ನು ಬಿಜಿ ಪಡೆದುಕೊಂಡಿದೆ. ಶಾಸಕ ಸಿ.ಎಂ ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಅವರನ್ನು ಬಿಜೆಪಿ ಸೆಳೆದುಕೊಂಡಿದೆ.
Chandrashekar Lingappa, son of Congress MLC C M Lingappa, has joined the BJP today(October 10).