The Villain : ಸುದೀಪ್ ತವರೂರು ಶಿವಮೊಗ್ಗದಲ್ಲಿ ದಿ ವಿಲನ್ ಸಿನಿಮಾ ಕ್ರೇಜ್ ಜೋರು | Filmibeat Kannada

Filmibeat Kannada 2018-10-17

Views 557

'The Villain' kannada movie craze in Shimoga. Actor Shivarajkumar and Sudeep starrer kannada movie 'The Villain' will be releasing tomorrow ( October 16th )

'ದಿ ವಿಲನ್' ಸಿನಿಮಾದ ಕ್ರೇಜ್ ಕರ್ನಾಟಕದ ತುಂಬ ತುಂಬಿಕೊಂಡಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಸಹ ಸಿನಿಮಾದ ಅಬ್ಬರ ಈಗಾಗಲೇ ಶುರುವಾಗಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಹೇಳಿ ಕೇಳಿ ನಟ ಸುದೀಪ್ ಅವರ ತವರೂರು. ಹೀಗಿರುವಾಗ ಅಲ್ಲಿನ ಅಭಿಮಾನಿಗಳ ಸಂಭ್ರಮ ಇದೀಗ ಡಬ್ಬಲ್ ಆಗಿದೆ. ಇದರ ಪರಿಣಾಮ ನಗರದ ಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

Share This Video


Download

  
Report form
RELATED VIDEOS