Kumar Bangarappa has been warned by the MLC Boje Gowda.Boje Gowda warned to Kumar Bangarappa do not talk about personal matter.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಮೆಂಟ್ ಮಾಡಿರುವ ಕುಮಾರ್ ಬಂಗಾರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ತಿರುಗಿ ಬಿದ್ದಿದ್ದಾರೆ.